ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ
“ದುಡ್ಡು ನಿಮ್ಮನ್ನ ಪ್ರೀತಿಸ್ತಿಲ್ಲ ಅಂದ್ರೆ ತಪ್ಪು ಯಾರದ್ದು?”ಈ Workshop ಆ ಲೇಖನದ ಪೂರ್ಣ ಉತ್ತರ.
20,000+ ಜನಕ್ಕೆ ಕಲಿಸಿದ Coach · ಈಗ ಮೊದಲ ಸಲ ಕನ್ನಡದಲ್ಲಿ
10 ವರ್ಷ ದುಡಿದ್ರೂ Savings ಅಷ್ಟೇ ಇದ್ರೆ — Problem ನಿಮ್ಮ Salary ಅಲ್ಲ. ನಿಮ್ಮ Money Mindset ಇರಬಹುದು.
2 Day Workshopನಲ್ಲಿ ಎಲ್ಲಿದೆ ಅಂತ ತೋರಿಸ್ತೀನಿ.
DATE
September 12 ಮತ್ತು 13
TIME
7:00 PM IST
LANGUAGE
ಕನ್ನಡ
PLATFORM
Zoom (Live)
₹99 — September 10 ವರೆಗೆ ಮಾತ್ರ. ಆಮೇಲೆ ₹199.
₹99 — Seat Book ಮಾಡಿ100% Money Back Guarantee — ಇಷ್ಟ ಆಗ್ಲಿಲ್ಲ ಅಂದ್ರೆ ₹99 ವಾಪಸ್

Vishal Kumbar
Mindset & Money Coach
20,000+ Trained · ವಿಜಯ ಕರ್ನಾಟಕ Columnist
20,000+
ಜನಕ್ಕೆ ಕಲಿಸಿದ್ದು
2,000+
ಕನ್ನಡದಲ್ಲೇ
10+ ವರ್ಷ
Coaching Experience
ಪ್ರಾಮಾಣಿಕವಾಗಿ ಎಣಿಸಿ.
ಮೇಲಿನ ಯಾವುದೇ ಒಂದು Point ನಿಮ್ಮ Story ಗೆ ಹೋಲುತ್ತಿದ್ದರೆ —
ಈ Workshop 100% ನಿಮಗಾಗಿ
ಇದು Theory ಅಲ್ಲ!ಇದು ನಿಮ್ಮ Money Beliefs, Money Patterns & Wealth Blocks ಬಗ್ಗೆ ನಿಮ್ಮನ್ನೇ ನೀವು ತಿಳಿದುಕೊಳ್ಳುವ 2-Day Live Workshop.
ಇದೇ Process ನ 20,000+ ಜನ ಮಾಡಿದ್ದಾರೆ. ಈಗ ಕನ್ನಡದಲ್ಲಿ.
Day 1 · 90 ನಿಮಿಷ · Live
Money Programming
6 ವರ್ಷದ ವಯಸ್ಸಲ್ಲಿ ಕೂತಿದ್ದು ಇವತ್ತೂ ನಡೀತಿದೆ
₹10 ಲಕ್ಷದ Question
Live exercise, ನೀವೇ ನೋಡ್ತೀರಾ
ದುಡಿಮೆ ಯಾಕೆ ಸಾಕಾಗ್ತಿಲ್ಲ
ನಿಜವಾದ ಕಾರಣ
Evening 4 ನಿಮಿಷದ Practice
Notes ಅಲ್ಲ, ಕೆಲ್ಸ
Day 1 ರಂದು ಏನೂ Sell ಮಾಡಲ್ಲ
Day 2 · 120 ನಿಮಿಷ · Live
Morning Check-in
ಎಷ್ಟು ಜನ ಮಾಡಿದ್ರು
ಮನೆಯವ್ರ Support ಇಲ್ಲ ಅಂದ್ರೆ
ಸರಿಯಾದ ಉತ್ತರ
20 ನಿಮಿಷದ Emotional Release Process
ಟವೆಲ್ ಪಕ್ಕದಲ್ಲಿ ಇಟ್ಕೊಳ್ಳಿ
ದಿನಾ 20 ನಿಮಿಷದ Plan
ಮುಂದೆ ಏನು
210 ನಿಮಿಷ Live · ₹99
₹99 — Seat Book ಮಾಡಿನಿಮ್ಮ Trainer
2015. ರಾತ್ರಿ 2 ಗಂಟೆ. ಸಣ್ಣ Business, ತಿಂಗಳ ಪೂರ್ತಿ ದುಡಿಮೆ, ತಲೆ ಮೇಲೆ ಒಂದು Loan.
ಎಲ್ರೂ ಮಾಡೋದನ್ನೇ ಮಾಡ್ದೆ — ಮನೆ ದಿಕ್ಕು, ಜಾತಕ, ಉಂಗುರ. ಒಂದೂ ಬದಲಾಗ್ಲಿಲ್ಲ.
ಆಮೇಲೆ ಮನಸ್ಸು ಹೇಗೆ ಕೆಲ್ಸ ಮಾಡುತ್ತೆ ಅಂತ ಓದ್ದೆ. 10 ವರ್ಷ ಬೇಕಾಯ್ತು. ಈಗ ಅದನ್ನ 2 ದಿನಕ್ಕೆ ಇಳಿಸಿ ಕಲಿಸ್ತೀನಿ.
ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ
“ದುಡ್ಡು ನಿಮ್ಮನ್ನ ಪ್ರೀತಿಸ್ತಿಲ್ಲ ಅಂದ್ರೆ ತಪ್ಪು ಯಾರದ್ದು?”ಈ Workshop ಆ ಲೇಖನದ ಪೂರ್ಣ ಉತ್ತರ.
ಇಲ್ಲಿ ಪ್ರಕಟವಾಗಿದೆ

₹99 ಕ್ಕೆ ಏನೇನು ಸಿಗುತ್ತೆ
₹3,000
₹99
ಇವತ್ತು Register ಮಾಡಿದ್ರೆ
Free ಅಂತ ಇಟ್ರೆ ಜನ Register ಮಾಡಿ ಬರಲ್ಲ. ₹99 ಕೊಟ್ಟೋರು ಬರ್ತಾರೆ. ಅಷ್ಟೇ ಕಾರಣ.
20,000+ ಜನ ಈ Work ಮಾಡಿದ್ದಾರೆ. ನೀವು ಯಾವಾಗ?
2 ದಿನ. ₹99. ಕನ್ನಡದಲ್ಲಿ. ಇಷ್ಟು ವರ್ಷ ಕಾದಿದ್ದಕ್ಕಿಂತ ಇದು ಕಡಿಮೆ.
--
ದಿನ
--
ಗಂಟೆ
--
ನಿಮಿಷ
--
Sec